ಜೂನ್ ೧೦ - ಜೂನ್ ತಿಂಗಳ ಹತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೬೧ ನೇ ದಿನ (ಅಧಿಕ ವರ್ಷದಲ್ಲಿ ೧೬೨ ನೇ ದಿನ). ಜೂನ್ ೨೦೨೪ == ಪ್ರಮುಖ ಘಟನೆಗಳು == ೧೧೯೦ - ಮೂರನೇ ಕ್ರೈಸ್ತ ಧರ್ಮಯುದ್ಧಕ್ಕೆ ಸೇನೆಯನ್ನು ಒಯ್ಯುತ್ತಿದ್ದ ಫ್ರೆಡೆರಿಕ್ ಬಾರ್ಬರೊಸ ಸಲೆಫ್ ನದಿಯಲ್ಲಿ ಮುಳುಗಿದ. ೧೯೬೭ - ಇಸ್ರೇಲ್ ಮತ್ತು ಲೆಬನನ್ ಶಾಂತಿ ಒಪ್ಪಂದದಿಂದ ಆರು ದಿನಗಳು ಯುದ್ಧ ಮುಕ್ತಾಯಗೊಂಡಿತು. ೨೦೦೩ - ನಾಸಾ ಮಂಗಳ ಗ್ರಹದ ಅನ್ವೇಷಣೆಗೆ ಸ್ಪಿರಿಟ್ ರೋವರ್ ಅನ್ನು ಉಡಾವಣೆ ಮಾಡಿತು. == ಜನನ == ೧೯೨೯ - ಇ.ಒ. ವಿಲ್ಸನ್, ಅಮೇರಿಕ ದೇಶದ ಜೀವವಿಜ್ಞಾನಿ. == ನಿಧನ == ಕ್ರಿ.ಪೂ. ೩೨೩ - ಅಲೆಕ್ಸಾಂಡರ್, ಪುರಾತನ ಗ್ರೀಸ್ನ ಚಕ್ರವರ್ತಿ. ೧೧೯೦ - ಫ್ರೆಡೆರಿಕ್ ಬಾರ್ಬರೊಸ, ಪವಿತ್ರ ರೋಮ್‍ನ ಚಕ್ರವರ್ತಿ. ೧೫೮೦ - ಲುಯಿಸ್ ದೆ ಕಮೋಎಸ್, ಪೋರ್ಚುಗಲ್ನ ಕವಿ. == ರಜೆಗಳು/ಆಚರಣೆಗಳು == ಪೋರ್ಚುಗಲ್ - ರಾಷ್ಟ್ರೀಯ ದಿನ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ